St. Vincent Pallotti College – Bangalore

St. Vincent Pallotti College

Approved by Govt. of Karnataka, Affiliated to Bengaluru North University

Chelikere, Kalyan Nagar, Bangalore - 560 043

ಕನ್ನಡ ವಿಭಾಗ

ನಮ್ಮ ಸಂತ ವಿನ್ಸೆಂಟ್ ಪಲ್ಲೋಟಿ ಕಾಲೇಜಿನಲ್ಲಿ ಕನ್ನಡ ಕಲಾ ಪಯಣ ಸಂಘವನ್ನು ಕನ್ನಡ ವಿಭಾಗದ ವತಿಯಿಂದ ಅಸ್ತಿತ್ವಕ್ಕೆ ತರಲಾಯಿತು. ಕರ್ನಾಟಕ ಎಂದಾಕ್ಷಣ ಕನ್ನಡ ಹೇಗೆ ನೆನಪಾಗುವದೋ ಹಾಗೆ ಕಲಾಪಯಣ ಎಂದಾಕ್ಷಣ ಕಲೆಯ ಮಾರ್ಗ ಎಂದು ಅರಿಯಲಾಗುವುದು. ಕನ್ನಡ ಭಾಷೆಯ ಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿಈ ಸಂಘವು ಕಾರ್ಯೋನ್ಮುಖವಾಗಿದೆ. ಕಾಲೇಜಿನ ಒಳಗೆ ಅಥವಾ ಹೊರಗೆ ನೆಡೆಯುವ ಕರ್ನಾಟಕದ ಯಾವುದೇ ಪ್ರಕಾರದ ಸಾಂಸ್ಕೃತಿಕ ಹಾಗೂ ಜ್ಞಾನ ಆಧಾರಿತ ಚಟುವಟಿಕೆಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಆಯೋಜಿಸುವ ಸಲುವಾಗಿ ಈ ಸಂಘವು ಸದಾ ಮುಂದಿರುತ್ತದೆ.

ಗುರಿಗಳು

Scroll to Top