ಕನ್ನಡ ವಿಭಾಗದ ‘ಕಲಾ ಪಯಣ ಕನ್ನಡ ಸಂಘ’ದ ವತಿಯಿಂದ 24/07/2025 ರಂದು ‘ಸ್ಕ್ರಿಪ್ಟ್ ರೀಡಿಂಗ್’ ಸ್ಪರ್ಧೆಯನ್ನು ಏರ್ಪಡಿಸಿದ್ದು , ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ಸ್ಪಷ್ಟತೆಯಿಂದ ಓದಿ ಮಾತೃ ಭಾಷೆಯ ಅಭಿಮಾನವನ್ನು ಮೆರೆದರು. ಈ ಮೂಲಕ ಕನ್ನಡ ಸಾಹಿತ್ಯದ ಓದುವಿಕೆಯ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಲಾಯಿತು.