St. Vincent Pallotti College – Bangalore

St. Vincent Pallotti College

Approved by Govt. of Karnataka, Affiliated to Bengaluru North University

Chelikere, Kalyan Nagar, Bangalore - 560 043

 ಕನ್ನಡ ವಿಭಾಗದ ಕಲಾ ಪಯಣ ಕನ್ನಡ ಸಂಘದ ವತಿಯಿಂದ 21/02/2025 ರಂದು  ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಮುಖ್ಯ ಅತಿಥಿಗಳಾಗಿ  ಪ್ರೊ. ವೀರಭದ್ರಯ್ಯ ರವರು “ಕನ್ನಡ ಸಾಹಿತ್ಯದ ಆಯ್ದ ಸಣ್ಣಕತೆಗಳಲ್ಲಿನ ಸ್ತ್ರೀ ಚಿತ್ರಣ”ಎಂಬ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

Scroll to Top