St. Vincent Pallotti College – Bangalore

St. Vincent Pallotti College

Approved by Govt. of Karnataka, Affiliated to Bengaluru North University

Chelikere, Kalyan Nagar, Bangalore - 560 043

70 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಲಾ ಪಯಣ ಕನ್ನಡ ಸಂಘದ ವತಿಯಿಂದ ಕನ್ನಡ ವಿಭಾಗವು ಅಕ್ಟೋಬರ್ 14 ಮತ್ತು 15 ರಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಅವು ಗುಟ್ಟು ಗುರುತು. ಸೆಕೆಂಡ್ ಸಿಡಿಲು,ಚದುರಂಗ, ರಾಗರಹಸ್ಯ ಈ ಎಲ್ಲಾ ಸ್ಪರ್ಧೆಗಳಲ್ಲಿಯೂ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಭಾಗವಹಿಸಿದರು.

Scroll to Top