Kannada Literature in Graduation Text Book
ಕಲಾಪಯಣ ಕನ್ನಡ ಸಂಘದ ವತಿಯಿಂದ “ಪದವಿ ಪಠ್ಯ ಪುಸ್ತಕದಲ್ಲಿ ಕನ್ನಡ ಸಾಹಿತ್ಯ” ಎಂಬ ವಿಷಯದ ಬಗ್ಗೆ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು 19/09/2024 ಗುರುವಾರದಂದು 11 ಘಂಟೆಗೆ ಹಮ್ಮಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಡಾ, ಶಿವಾನಂದ ಹಂಚಿನಾಳ ರವರು ಆಗಮಿಸಿದ್ದು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.









